Saturday, 18 August 2018

ಕೊಡಗು: ಪರಿಹಾರ ಕಾರ್ಯಕ್ಕೆ 20 ವೈದ್ಯರ ತಂಡ ಕಳುಹಿಸಲು ನಿರ್ಧಾರ- ಡಿಕೆಶಿ ಹೇಳಿಕೆ

ಪ್ರವಾಹದಿಂದ ತತ್ತರಿಸಿರುವ ಕೊಡಗು ಜಿಲ್ಲೆಯ ಸಂತ್ರಸ್ತರ ಪರಿಹಾರ ಕಾರ್ಯಕ್ಕೆ 20 ವೈದ್ಯರನ್ನೊಳಗೊಂಡ ತಂಡವನ್ನು ಕಳುಹಿಸಲು ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ಧರಿಸಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಿ. ಕೆ. ಶಿವಕುಮಾರ್ ತಿಳಿಸಿದ್ದಾರೆ.

from Kannadaprabha - Kannadaprabha.com https://ift.tt/2MYrpQc
via IFTTT

No comments:

Post a Comment

Simple, Soulful Desserts with a Nutty Twist | American Pecan | #sanjeevkapoorkhazana #ytshorts

Simple, soulful, and just the right amount of nutty! From cookies to kulfi, give your desserts a delicious pecan-powered upgrade. Because ev...