Tuesday, 9 October 2018

ಮಡಿಕೇರಿ : ಕಾವೇರಿ ತೀರ್ಥೋದ್ಬವ : ತುಲಾ ಸಂಕ್ರಮಣ ಜಾತ್ರೆಗೆ 50 ಲಕ್ಷ ಘೋಷಣೆ

ಇದೇ 17 ರಂದು ಕನ್ನಡ ನಾಡಿನ ಜೀವನದಿ ಕಾವೇರಿ ತೀರ್ಥ ರೂಪಿಣಿಯಾಗಿ ದರ್ಶನ ನೀಡಲಿದ್ದು, ತಲಾ ಕಾವೇರಿಯಲ್ಲಿ ನಡೆಯಲಿರುವ ತುಲಾ ಸಂಕ್ರಮಣ ಜಾತ್ರೆ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಾರಾ ಮಹೇಶ್ ಅಧ್ಯಕ್ಷತೆಯಲ್ಲಿ ಭಾಗಮಂಡಲದಲ್ಲಿ ನಿನ್ನೆ ಸಭೆ ನಡೆಸಲಾಯಿತು.

from Kannadaprabha - Kannadaprabha.com https://ift.tt/2C4rkI6
via IFTTT

No comments:

Post a Comment

Diwali snack prep pending? ✨ Explore these delicious recipes to make your festive menu special!

Click to Subscribe: http://bit.ly/1h0pGXf For more recipes : https://ift.tt/ge6fSkC Get Certified on Sanjeev Kapoor Academy : https://ift.tt...