Saturday, 10 August 2019

ರಾಜ್ಯದಲ್ಲಿ ವರುಣನ ಆರ್ಭಟ: ಇಂದು ವಿತ್ತ ಸಚಿವೆ ಸೀತಾರಾಮನ್ ಭೇಟಿ

ರಾಜ್ಯದಲ್ಲಿ ಭೀಕರ ಮಳೆಯಿಂದ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು ರಾಜ್ಯವು ಜಲ ಸಂಕಷ್ಟದಲ್ಲಿದೆ. ಈ ನಡುವೆ ವಿತ್ತ ಸಚಿವ ನಿರ್ಮಲಾ ಸೀತಾರಾಮನ್ ಅವರು ಇಂದು ಕರ್ನಾಟಕಕ್ಕೆ ಆಗಮಿಸಲಿದ್ದು ಬೆಳಗಾವಿ, ಬಾಗಲಕೋಟೆ ಸೇರಿ ವಿವಿಧ ನೆರೆ ಸಂತ್ರಸ್ಥ ಜಿಲ್ಲೆಗಳಿಗೆ ಭೇಟಿ ಕೊಡಲಿದ್ದಾರೆ.

from Kannadaprabha - Kannadaprabha.com https://ift.tt/2KB3A0S
via IFTTT

No comments:

Post a Comment

How to make Fish Tikka | फिश टिक्का | Sanjeev Kapoor Khazana

Craving something bold, smoky, and irresistibly flavourful? This 'Fish Tikka' by Chef Anupa is exactly the kind of dish that brings ...